Cyber Crime: ನಟ ಉಪೇಂದ್ರ, ಪತ್ನಿಯ ಫೋನ್ ಹ್ಯಾಕ್ – ಆನ್‌ಲೈನ್ ವಂಚನೆಗಳ ಬಗ್ಗೆ ಎಚ್ಚರಿಕೆ ವಹಿಸುವಂತೆ ಅಭಿಮಾನಿಗಳಿಗೆ ಉಪೇಂದ್ರ ಮನವಿ
(ಸೆ.15) ತಮ್ಮ ಫೋನ್ ಸಂಖ್ಯೆಯಿಂದ ಹಣಕ್ಕಾಗಿ ಕರೆ ಅಥವಾ ಸಂದೇಶಗಳು ಬಂದರೆ, ಅದನ್ನು ಸ್ವೀಕರಿಸಬೇಡಿ ಎಂದು ಉಪೇಂದ್ರ ಅವರು ವಿಡಿಯೋ ಸಂದೇಶದಲ್ಲಿ ಅಭಿಮಾನಿಗಳು, ಚಿತ್ರರಂಗದ…