ಅಪಘಾತ ಕಾಸರಗೋಡು ಸುದ್ದಿಗಳು Kasaragod: ಕೆಎಸ್ ಆರ್ ಟಿಸಿ ಬಸ್ & ಕಾರು ನಡುವೆ ಭೀಕರ ಅಪಘಾತ – ಇಬ್ಬರು ಮಕ್ಕಳು ಸಾವು, ಐವರಿಗೆ ಗಂಭೀರ ಗಾಯ admin Dec 30, 2024 0 Comment ಕಾಸರಗೋಡು:(ಡಿ.30) ಕೆಎಸ್ ಆರ್ ಟಿಸಿ ಬಸ್ ಹಾಗೂ ಕಾರು ಮಧ್ಯೆ ಅಪಘಾತ ಸಂಭವಿಸಿ ಇಬ್ಬರು ಮಕ್ಕಳು ಸಾವನ್ನಪ್ಪಿ, ಐವರಿಗೆ ಗಂಭೀರ ಗಾಯಗಳಾಗಿರುವ ಘಟನೆ ರಾಷ್ಟ್ರೀಯ…