Kasaragod: ನೇಣುಬಿಗಿದುಕೊಂಡು ಯುವತಿ ಆತ್ಮಹತ್ಯೆಗೆ ಯತ್ನ – ಆಸ್ಪತ್ರೆ ಸಾಗಿಸುವ ವೇಳೆ ಅಪಘಾತದಲ್ಲಿ ಯುವತಿ ಮೃತ್ಯು – ವಿಧಿಯಾಟ ಅಂದ್ರೆ ಇದೇ ಅಲ್ವಾ..?
ಕಾಸರಗೋಡು: ಬೇತೂರು ಪಾರ ಸಮೀಪ ನಡೆದ ಅಪಘಾತದಲ್ಲಿ ಖಾಸಗಿ ಆಸ್ಪತ್ರೆಯ ಅಂತಿಮ ವರ್ಷದ ಎಂ.ಬಿ.ಬಿ.ಎಸ್ ವಿದ್ಯಾರ್ಥಿನಿ, ಬೇಡಡ್ಕ ಬೇತೂರುಪಾರ ತಚ್ಚಾರ್ ಕುಂಡುವಿನ ಮಹಿಮಾ (19)…