Udupi: ವಿಡಿಯೋ ಕಾಲ್ ನಲ್ಲಿ ಮಗಳ ಮುಖ ನೋಡಿ ಮಲಗಿದ ತಂದೆ – ಕಾಪು ಮೂಲದ ಯುವಕ ಸೌದಿ ಅರೇಬಿಯಾದಲ್ಲಿ ಹೃದಯಾಘಾತದಿಂದ ಮೃತ್ಯು
ಉಡುಪಿ:(ಫೆ.7) ಉಡುಪಿ ಜಿಲ್ಲೆಯ ಕಾಪು ಮೂಲದ ಯುವಕನೋರ್ವ ಸೌದಿ ಅರೇಬಿಯಾದಲ್ಲಿ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ. ಇದನ್ನೂ ಓದಿ: ಬಂಟ್ವಾಳ : ಫರಂಗಿಪೇಟೆ…