Vitla: ಸಿಂಗಾರಿ ಬೀಡಿ ಮಾಲಕನ ಮನೆ ನಕಲಿ ಇ.ಡಿ ಅಧಿಕಾರಿಗಳ ಸೋಗಿನಲ್ಲಿ ದಾಳಿ ಪ್ರಕರಣ – ದರೋಡೆ ಪ್ರಕರಣದಲ್ಲಿ ನಾಲ್ವರು ಅರೆಸ್ಟ್ – ಕೇರಳದ ಪೊಲೀಸ್ ಅಧಿಕಾರಿಯೇ ದರೋಡೆಯ ಮಾಸ್ಟರ್ ಮೈಂಡ್
ವಿಟ್ಲ:(ಫೆ.17) ಸಿಂಗಾರಿ ಬೀಡಿ ಮಾಲಕನ ಮನೆಯಲ್ಲಿ ಇಡಿ ಅಧಿಕಾರಿಗಳ ಹೆಸರಿನಲ್ಲಿ 30 ಲಕ್ಷ ರೂಪಾಯಿ ದರೋಡೆ ಪ್ರಕರಣವನ್ನು ಪೊಲೀಸರು ಭೇದಿಸಿದ್ದಾರೆ. ದರೋಡೆ ಪ್ರಕರಣದ ಕಿಂಗ್…