Udupi: ಕ್ರಿಶ್ಚಿಯನ್ ಯುವತಿಯನ್ನು ಅಪಹರಿಸಿದ ಮುಸ್ಲಿಂ ಯುವಕ – ಯುವತಿಯ ಅಶ್ಲೀಲ ಫೋಟೋಗಳನ್ನು ಇಟ್ಟುಕೊಂಡು ಬ್ಲಾಕ್ ಮೇಲ್ – ಸೇಡು ತೀರಿಸಲು ಅಪಹರಣ ಮಾಡಿದ್ನಾ ಅಕ್ರಂ?
ಉಡುಪಿ: (ಮಾ.29) ಪ್ರೀತಿ ಕುರುಡು ಅದಕ್ಕೆ ಕಣ್ಣು ಕಿವಿ ಇರೋದಿಲ್ಲ ಅಂತಾರೆ. ಪ್ರೀತಿ ಮಾಯೆ ಹುಷಾರು ಅಂತ ತಿಳಿದವರು ಹೇಳಿದ್ದಾರೆ.ಈ ನಡುವೆ ರಾತ್ರಿ ಕಂಡ…