Kolar: ಅವನಲ್ಲ ಅವಳಾಗಿ ಬದಲಾಗಿ ಒಂದು ವರ್ಷ ತುಂಬುವ ಮುನ್ನವೇ ದುರಂತ ಅಂತ್ಯ ಕಂಡ ಮಂಗಳಮುಖಿ!!! – ಆಲಿಯಾಳ ಪಕ್ಕದಲ್ಲೇ ಯುವಕನೋರ್ವನ ಶವ ಪತ್ತೆ!!! – ಸಾವಿನಸುತ್ತ ಅನುಮಾನಗಳ ಹುತ್ತ!!!
ಕೋಲಾರ (ಡಿ.14): ಖಾದ್ರಿಪುರ ಮೂಲದ ವಸೀಂ, ಆಲಿಯಾ ಆಗಿ ಬದಲಾಗಿ ಇನ್ನೇನು ಒಂದು ವರ್ಷ ತುಂಬುತ್ತಿತ್ತು. ಅವನಲ್ಲ ಅವಳಾಗಿ ಡಿಸೆಂಬರ್ 17ಕ್ಕೆ ಒಂದು ವರ್ಷ…