Chikkamagaluru: ಚಿಕ್ಕಮಗಳೂರಿನ ದತ್ತಪೀಠದಲ್ಲಿ ಗ್ಯಾರವಿ ಎಂಬ ಹೊಸ ಆಚರಣೆಗೆ ಜಿಲ್ಲಾಧಿಕಾರಿ ಅನುಮತಿ ನೀಡಿ ಹಿಂದೂ ವಿರೋಧಿ ನೀತಿ ಅನುಸರಿಸುತ್ತಿರುವ ಜಿಲ್ಲಾಧಿಕಾರಿ ಮೀನಾ ನಾಗರಾಜ್ ಅಮಾನತ್ತಿಗೆ ದತ್ತಪೀಠ ಮುಕ್ತಿ ಹೋರಾಟ ಸಮಿತಿ ಸಕಲೇಶಪುರ ತಾಲ್ಲೂಕು ಆಗ್ರಹ
ಚಿಕ್ಕಮಗಳೂರು:(ಡಿ.27) ದತ್ತಪೀಠದಲ್ಲಿ ಯಾವದೇ ಹೊಸ ಆಚರಣೆ ಮಾಡಬಾರದು ಎಂದು ನಿಯಮವಿದ್ದರೂ ಸಹ ಗ್ಯಾರವಿ ಆಚರಣೆಗೆ ಮುಸ್ಲಿಮರಿಗೆ ಅವಕಾಶ ನೀಡಿರೋದು ಕಾನೂನು ಉಲ್ಲಂಘನೆಯಾಗಿದೆ. ಎಂದು ದತ್ತಪೀಠ…