Belthangady: ಐವತ್ತು ವರ್ಷಗಳ ಹಿಂದೆ ಸಂವಿಧಾನದ ಆಶಯವನ್ನೇ ಬುಡಮೇಲು ಮಾಡಿದ ಕಾಂಗ್ರೆಸ್ ಪಕ್ಷ – ಪ್ರತಾಪಸಿಂಹ ನಾಯಕ್
ಬೆಳ್ತಂಗಡಿ:(ಜೂ.25) ಸಂಸತ್ತಿನಲ್ಲಿ ಸಂವಿಧಾನದ ಪುಸ್ತಕವನ್ನು ಹಿಡಿದು ತಾವೇ ಇದರ ಸಂರಕ್ಷಕರು ಎಂದು ಹೇಳುತ್ತಿರುವವರ ಕಾಂಗ್ರೆಸ್ ಪಕ್ಷವೇ ಐವತ್ತು ವರ್ಷಗಳ ಹಿಂದೆ ಸಂವಿಧಾನದ ಆಶಯವನ್ನೇ ಬುಡಮೇಲುಮಾಡಿದೆ…