ಬೆಳ್ತಂಗಡಿ: 200 ಮೀಟರ್ ಉದ್ದದ ಧ್ವಜ ಪ್ರದರ್ಶಿಸಿ ಬೆಳ್ತಂಗಡಿ ತಾಲೂಕಿನಲ್ಲೇ ದಾಖಲೆ ಬರೆದ ಗೇರುಕಟ್ಟೆ ಮನ್ ಶರ್ ಕಾಲೇಜ್ ವಿದ್ಯಾರ್ಥಿಗಳು
ಬೆಳ್ತಂಗಡಿ: 79 ನೇ ಭಾರತ ಸ್ವಾತಂತ್ರ್ಯೋತ್ಸವ ಅಂಗವಾಗಿ ಗೇರುಕಟ್ಟೆ ಮನ್ಶರ್ ಅಕಾಡೆಮಿಯಲ್ಲಿನ ಮನ್ಶರ್ ಪ್ಯಾರಾ ಮೆಡಿಕಲ್ ಕಾಲೇಜು, ಪಿಯು ಕಾಲೇಜು, ಇಂಗ್ಲೀಷ್ ಮೀಡಿಯಂ ಸ್ಕೂಲ್…