Madhya Pradesh: ಅಪ್ರಾಪ್ತ ಹಿಂದೂ ಹುಡುಗಿಯನ್ನು ಅಪಹರಿಸಿ ಇಸ್ಲಾಂಗೆ ಮತಾಂತರ – ಬಲವಂತದ ಮತಾಂತರಕ್ಕಾಗಿ ದೂರು ನೀಡಿದ ತಂದೆ – ಆಮೇಲೆ ಆಗಿದ್ದೇನು?
ಮಧ್ಯಪ್ರದೇಶ:(ಜ.7)ಮೌಗಂಜ್ ಜಿಲ್ಲೆಯ ಮುಸ್ಲಿಂ ಯುವಕನ ಮೇಲೆ 16 ವರ್ಷದ ಹಿಂದೂ ಹುಡುಗಿಯನ್ನು ಅಪಹರಿಸಿ ಬಲವಂತದ ಮತಾಂತರದ ಆರೋಪ ಹೊರಿಸಲಾಗಿದೆ. ಘಟನೆ ಜನವರಿ 2 ರಂದು…