Kerala: ಇಷ್ಟವಿಲ್ಲದಿದ್ದರೂ ಮದುವೆಯಾದ ಯುವತಿ – ಮದುವೆಯಾದ ಮೂರೇ ದಿನಗಳಲ್ಲಿ ಯುವತಿ ಆತ್ಮಹತ್ಯೆ!! – ಸಾವಿನ ಸುದ್ದಿ ಕೇಳಿ ಪ್ರಿಯಕರನೂ ಆತ್ಮಹತ್ಯೆ!!
ಬಲವಂತವಾಗಿ ಮದುವೆ ಮಾಡಿದ್ದರಿಂದ ಫೆಬ್ರವರಿ 3 ರಂದು ತನ್ನ ಮನೆಯಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಳು.ಆಕೆಯ 19 ವರ್ಷದ ಗೆಳೆಯ ಸಜೀರ್ ನಂತರ ತನ್ನ…