Mangaluru: ಆಟಿಡೊಂಜಿ ದಿನ ಕಾರ್ಯಕ್ರಮದಲ್ಲಿ ತುಳುವರ ಸಂಸ್ಕೃತಿಗೆ ಅವಮಾನ – “ನಮಗೆ ದೈವವೇ ಬಂದ ಹಾಗೆ ಆಗಿದೆ – ನೃತ್ಯ ಆದ ನಂತರ ನಾವು ಕಾಲಿಗೆ ಬಿದ್ದಿದ್ದೇವೆ” – 4ಬೀಟ್ಸ್ ತಂಡ
ಮಂಗಳೂರು:(ಆ.14) ಇತ್ತೀಚಿಗೆ ಕರಾವಳಿಯಲ್ಲಿ ಸಮೂಹ ಸನ್ನಿಗೊಳಗಾದವರಂತೆ ವಿವಿಧ ಸಂಘ ಸಂಸ್ಥೆಗಳು ಆಟಿಡೊಂಜಿ ದಿನ, ಕೆಸರ್‌ಡೊಂಜಿ ದಿನ ಕಾರ್ಯಕ್ರಮಗಳನ್ನು ಆಯೋಜಿಸಿಕೊಂಡು ಬರುತ್ತಿದೆ. ಅದೇ ರೀತಿ ಕಳೆದ…