Belthangadi: ಪುಂಜಾಲಕಟ್ಟೆ-ಚಾರ್ಮಾಡಿ ರಾ.ಹೆ. ಕಾಮಗಾರಿ ಮಾಡುತ್ತಿದ್ದ ಡಿ.ಪಿ.ಜೈನ್ ಕಂಪೆನಿಗೆ ಗೇಟ್ ಪಾಸ್ – ಇನ್ನು ಮುಂದೆ MCK ಕನ್ಸ್ಟ್ರಕ್ಷನ್ ಹೆಗಲಿಗೆ
ಯು ಪ್ಲಸ್ ಟಿವಿಯ ಫಲಶ್ರುತಿ – ಸರದಿ ವರದಿ ಬಳಿಕ ಎಚ್ಚೆತ್ತ ಅಧಿಕಾರಿಗಳು ಬೆಳ್ತಂಗಡಿ:(ಆ.9)ಪುಂಜಾಲಕಟ್ಟೆ-ಚಾರ್ಮಾಡಿ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಈಗಾಗಲೇ ಪ್ರಾರಂಭವಾಗಿದ್ದು, ಡಿ.ಪಿ.ಜೈನ್ ಕನ್ಸ್ಟ್ರಕ್ಷನ್…