Belthangadi: “ರಕ್ಷಿತ್ ಬೆಳೆದಿದ್ದೇ ಭ್ರಷ್ಟಾಚಾರದ ದುಡ್ಡಿನ ಸಿರ್ಲ್ಯಾಕ್ ತಿಂದು”- ಶಾಸಕ ಹರೀಶ್ ಪೂಂಜ ವ್ಯಂಗ್ಯ
ಬೆಳ್ತಂಗಡಿ:(ಆ.13) ರಕ್ಷಿತ್ ಶಿವರಾಂ ಭ್ರಷ್ಟಾಚಾರ ಆರೋಪಕ್ಕೆ ಸಂಬಂಧಪಟ್ಟಂತೆ ಸುದ್ದಿಗೋಷ್ಟಿ ಮೂಲಕ ಶಾಸಕ ಹರೀಶ್ ಪೂಂಜ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸುಖಾಸುಮ್ಮನೆ ಮಾಧ್ಯಮಗಳ ಮುಂದೆ ಬಂದು ಹೇಳೋದಲ್ಲ…