Mangaluru: ಅಪ್ರಾಪ್ತೆ ಹಾಗೂ ವಿವಾಹಿತೆ ಸ್ನಾನ ಮಾಡುವಾಗ ವೀಡಿಯೋ ಮಾಡಿದ ರಂಶೀದ್ – ಆರೋಪಿಗೆ 5 ವರ್ಷಗಳ ಕಾರಾಗೃಹ ಶಿಕ್ಷೆ..!!
ಮಂಗಳೂರು:(ಡಿ.21) ಅಪ್ರಾಪ್ತೆ ಹಾಗೂ ವಿವಾಹಿತೆಯ ಸ್ನಾನ ಮಾಡುತ್ತಿರುವುನ್ನು ಮೊಬೈಲ್‌ನಲ್ಲಿ ವೀಡಿಯೋ ಚಿತ್ರೀಕರಿಸಿದ ಆರೋಪಿಗೆ ಮಂಗಳೂರಿನ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಎಫ್‌ಟಿಎಸ್‌ಸಿ -1…