Belthangadi: ಜನರಿಗೆ ಸ್ಪಂದನೆ ನೀಡದ ಮರೋಡಿ ಗ್ರಾಮ ಲೆಕ್ಕಾಧಿಕಾರಿಯನ್ನು ಅಮಾನತುಗೊಳಿಸಿದ ಜಿಲ್ಲಾಧಿಕಾರಿ ಮುಗಿಲನ್
ಬೆಳ್ತಂಗಡಿ :(ಆ.2) ಮರೋಡಿ ಗ್ರಾಮದ ಲೆಕ್ಕಾಧಿಕಾರಿಯನ್ನು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಆಗಸ್ಟ್ 1 ರಂದು ಅಮಾನತುಗೊಳಿಸಿದ್ದಾರೆ. ಮರೋಡಿ ಗ್ರಾಮದ ಲೆಕ್ಕಾಧಿಕಾರಿ ಶಿವಕುಮಾರ್ ಅವರು, ಕಂದಾಯ…