Manipal: ಸಿನಿಮಾ ಸ್ಟೈಲ್ನಲ್ಲಿ ಪೊಲೀಸರ ರೋಚಕ ಚೇಸಿಂಗ್ – ಯುವತಿಯೊಂದಿಗೆ ಜಾಲಿ ಮಾಡಲು ಬಂದಿದ್ದ ಗರುಡ ಗ್ಯಾಂಗ್ ನ ಕ್ರಿಮಿನಲ್ ಅರೆಸ್ಟ್
ಮಣಿಪಾಲ(ಮಾ.5): ಮಣಿಪಾಲದಲ್ಲಿ ಸಿನಿಮೀಯ ಸ್ಟೈಲ್ನಲ್ಲಿ ಪೊಲೀಸರ ರೋಚಕ ಕಾರ್ಯಚರಣೆಯೊಂದು ನಡೆದಿದೆ. ಪ್ರಕರಣವೊಂದರ ಆರೋಪಿಯನ್ನು ಪೊಲೀಸರು ಚೇಸಿಂಗ್ ಮಾಡುವ ವೇಳೆ ಸರಣಿ ಅಪಘಾತಗಳು ಸಂಭವಿಸಿದೆ. ಆದರೂ,…