Mogru: ಮೊಗ್ರು ಸರಕಾರಿ ಶಾಲೆಯಲ್ಲಿ ಆಂಗ್ಲ ಮಾಧ್ಯಮ (ದ್ವಿ ಭಾಷಾ)ಶಿಕ್ಷಣ ನೀಡಲು ಅನುಮತಿ – ಟ್ರಸ್ಟ್ ನ ಪ್ರಯತ್ನ, ಶಾಸಕರ ಸಾಥ್ , ಸರಕಾರದ ನಿರ್ಧಾರ
ಮೊಗ್ರು:(ಜು.4) ಸರಕಾರಿ ಮುಗೇರಡ್ಕ ಸರಕಾರಿ ಶಾಲಾ ಸೇವಾ ಟ್ರಸ್ಟ್(ರಿ) ಮೊಗ್ರು ಮುಗೇರಡ್ಕ ಇದರಿಂದ ದತ್ತು ಸ್ವೀಕರಿಸಲ್ಪಟ್ಟ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಮೊಗ್ರು, ಬೆಳ್ತಂಗಡಿ…