ಬೆಳ್ತಂಗಡಿ ಸಿನೆಮಾ ಸುದ್ದಿಗಳು Belthangady: ಬಹು ನಿರೀಕ್ಷೆಯ ” ದಸ್ಕತ್ ” ತುಳು ಚಲನಚಿತ್ರ ಡಿ.13 ರಂದು ತೆರೆಗೆ admin Dec 6, 2024 0 Comment ಬೆಳ್ತಂಗಡಿ:(ಡಿ.6) ದಸ್ಕತ್ ಸಿನಿಮಾ ಇದೇ ಬರುವ ದಿನಾಂಕ ಡಿಸೆಂಬರ್ 13ರಂದು ತೆರೆಕಾಣಲಿದೆ. ದಸ್ಕತ್ ತಂಡದಿಂದ ಬೆಳ್ತಂಗಡಿಯ ಸುವರ್ಣ ಆರ್ಕೆಡ್ ನಲ್ಲಿ ಪತ್ರಿಕಾಗೋಷ್ಠಿ ನಡೆಯಿತು. ಇದನ್ನೂ…