Bengaluru: ಬೆಂಗಳೂರಿನಲ್ಲಿ ಸಾಫ್ಟ್ ವೇರ್ ಇಂಜಿನಿಯರ್ ನ ಹೃದಯ ವಿದ್ರಾವಕ ಕಥೆ – ಜರ್ಮನಿಯಲ್ಲಿ ಎಂಎಸ್ ಪದವಿ, ಪ್ರತಿಷ್ಠಿತ ಐಟಿ ಕಂಪನಿಯಲ್ಲಿ ಉದ್ಯೋಗ – ಆದರೆ ಹೆತ್ತವರೂ ಇಲ್ಲ, ಪ್ರೀತಿಸಿದ ಹುಡುಗಿಯೂ ಸಿಗಲಿಲ್ಲ- ಹೈಕ್ಲಾಸ್ ಆಗಿದ್ದ ಸಾಫ್ಟ್ ವೇರ್ ಇಂಜಿನಿಯರ್ ಇದೀಗ ಭಿಕ್ಷುಕ
ಬೆಂಗಳೂರು:(ನ.24) ಕೆಲವೊಂದು ಘಟನೆಗಳನ್ನು ನಮ್ಮ ಸುತ್ತಮುತ್ತಲಿನಲ್ಲಿ ನೋಡಿದಾಗ ಜೀವನ ಎಷ್ಟು ಕ್ರೂರ ಅಂತ ಅನಿಸುತ್ತದೆ. ಈ ಪ್ರಪಂಚದಲ್ಲಿ ನಾವು ಅಂದುಕೊಂಡಂತೆ ಯಾವುದು ನಡೆಯೋದಿಲ್ಲ. ದೇವರ…