Belthangady: ಬೆಳ್ತಂಗಡಿ ತಾಲೂಕಿನಲ್ಲಿ ಮೊಟ್ಟ ಮೊದಲ ಬಾರಿಗೆ ಎ. 22 – 23 ರಂದು “ಗಾನ ನಿನಾದ” ಸಂಗೀತ ಶಿಬಿರ – ಜೀ ಸರಿಗಮಪ ಖ್ಯಾತಿಯ ಶ್ರೀಹರ್ಷರವರು ಏನಂದ್ರು?!
ಬೆಳ್ತಂಗಡಿ:(ಎ.10) ಸುಪ್ರಜಾ ಕಲಾಕೇಂದ್ರ, ಕನ್ಯಾಡಿ ಹಾಗೂ ನಿನಾದ ಕ್ಲಾಸಿಕಲ್ ಮುಂಡ್ರುಪ್ಪಾಡಿ ಸಹಯೋಗದಲ್ಲಿ ಬೆಳ್ತಂಗಡಿ ತಾಲೂಕಿನಲ್ಲಿ ಇದೇ ಮೊಟ್ಟ ಮೊದಲ ಬಾರಿಗೆ ಸಂಗೀತ ಆಸಕ್ತ ವಿದ್ಯಾರ್ಥಿಗಳಿಗೆ…