Belthangady: ನಾವೂರು ಶಾಲೆಯ ನೂತನ ಶೌಚಾಲಯದ ಕಟ್ಟಡಕ್ಕೆ ಚಾಲನೆ – ರೋಟರಿ ಕ್ಲಬ್ ಬೆಳ್ತಂಗಡಿ ಮತ್ತು ಕ್ಯಾನ್ ಫಿನ್ ಹೋಮ್ಸ್ ಮುಂದಾಳತ್ವದಲ್ಲಿ ಸುಸಜ್ಜಿತ ಶೌಚಾಲಯದ ನಿರ್ಮಾಣ – 12 ಲಕ್ಷಕ್ಕೂ ಅಧಿಕ ಮೊತ್ತದಲ್ಲಿ ಶಾಲಾ ಶೌಚಾಲಯ ನಿರ್ಮಾಣ
ಬೆಳ್ತಂಗಡಿ :(ಜ.24) ಬೆಳ್ತಂಗಡಿಯ ರೋಟರಿ ಸಂಸ್ಥೆ ಮತ್ತು ಬೆಂಗಳೂರಿನ ಕ್ಯಾನ್ ಫಿನ್ ಹೋಮ್ಸ್ ಪ್ರೈವೇಟ್ ಲಿಮಿಟೆಡ್ ಇವರ ಸಹಯೋಗದಲ್ಲಿ ನಾವೂರಿನ ಸರ್ಕಾರಿ ಹಿರಿಯ ಪ್ರಾಥಮಿಕ…