Padubidri: ದಕ್ಷಿಣ ಕನ್ನಡ ಜಿಲ್ಲೆಯಲ್ಲೂ ಮೀಟರ್ ಬಡ್ಡಿ ದಂಧೆ – ಸಾಲ ವಾಪಸ್ ನೀಡದ್ದಕ್ಕೆ ಯಕ್ಷಗಾನ ಕಲಾವಿದನಿಗೆ ಕಂಬಳದ ಬೆತ್ತದಿಂದ ಹಲ್ಲೆ!! – ಪ್ರಕರಣ ದಾಖಲು!!
ಪಡುಬಿದ್ರಿ:(ಜ.24) ಸಾಲ ವಾಪಸು ನೀಡಲಿಲ್ಲ ಎಂದು ಆರೋಪಿಸಿ ಯಕ್ಷಗಾನ ಕಲಾವಿದರೊಬ್ಬರಿಗೆ ದೈಹಿಕವಾಗಿ ಹಲ್ಲೆ ನಡೆಸಿದ ಬಗ್ಗೆ ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ…