Belagavi : ಪ್ರೀತಿಗಾಗಿ ಪರಾರಿ – ಜೀವಂತ ಮಗಳಿಗೆ ತಿಥಿ ಊಟ ಹಾಕಿಸಿದ ತಂದೆ! ಬೆಳಗಾವಿ ರಾಯಬಾಗದಲ್ಲಿ ‘ಶ್ರದ್ಧಾಂಜಲಿ’ ಬ್ಯಾನರ್ ಅಳವಡಿಸಿ ಕರುಳಬಳ್ಳಿ ಕತ್ತರಿಸಿಕೊಂಡ ಕುಟುಂಬ
(ಅ.11) : ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ನಾಗರಾಳ ಗ್ರಾಮದಲ್ಲಿ ಅಪರೂಪದ ಹಾಗೂ ವಿಲಕ್ಷಣ ಘಟನೆಯೊಂದು ವರದಿಯಾಗಿದೆ. ಪ್ರೀತಿಸಿದ ಯುವಕನೊಂದಿಗೆ ಓಡಿಹೋಗಿ ಮದುವೆಯಾದ ಜೀವಂತ…