Kalmanja: ಕಲ್ಮಂಜ ಗ್ರಾಮದ ಬಜಿಲ ರಸ್ತೆಯ ವೀಕ್ಷಣೆಗೆ ಆಗಮಿಸಿದ ತಹಶೀಲ್ದಾರ್ ಪೃಥ್ವಿ ಸಾನಿಕಮ್ – ಸೂಕ್ತ ಪರಿಹಾರ ಕ್ರಮ ಕೈಗೊಳ್ಳುವಂತೆ ಸೂಚನೆ
ಕಲ್ಮಂಜ:(ಜು.31) ಕಲ್ಮಂಜ ಗ್ರಾಮದ ಬಜಿಲ ಹೋಗುವ ರಸ್ತೆಯಲ್ಲಿ ನೀರು ನಿಂತಿರುವ ಬಗ್ಗೆ ದೂರು ಬಂದಿರುವ ಹಿನ್ನೆಲೆಯಲ್ಲಿ ಇಂದು ತಹಶೀಲ್ದಾರ್ ಪೃಥ್ವಿ ಸಾನಿಕಮ್ ಸ್ಥಳ ಪರಿಶೀಲಿಸಿ…