Maladi: ಮಾಲಾಡಿ ಗ್ರಾಮದ ಪುರಿಯ-ಊರ್ಲ ರಸ್ತೆಯ ಕಾಮಗಾರಿ ಸ್ಥಗಿತ – ಶೀಘ್ರವೇ ರಸ್ತೆ ಕಾಮಗಾರಿ ನಡೆಸುವಂತೆ ಗುತ್ತಿಗೆದಾರರಿಗೆ ಸೂಚಿಸಿದ ಹರೀಶ್ ಪೂಂಜ
ಮಾಲಾಡಿ:(ಮಾ.24) ಬಿಜೆಪಿ ಸರಕಾರದ ಸಂದರ್ಭದಲ್ಲಿ ಮಾಲಾಡಿ ಗ್ರಾಮದ ಪುರಿಯ-ಊರ್ಲ ರಸ್ತೆಗೆ ರೂ.1.00 ಕೋಟಿ ಅನುದಾನ ಬಿಡುಗಡೆಗೊಂಡು ಟೆಂಡರ್ ಪ್ರಕ್ರಿಯೆ ನಡೆದಿತ್ತು. ಇದನ್ನೂ ಓದಿ: 🟣ಬಂಟ್ವಾಳ…