Qatar: ಮಹಿಳಾ ದಿನಾಚರಣೆ ವಿಶೇಷ ಸಂಕಲನ – ಬಿಲ್ಲವಾಸ್ ಕತಾರ್ – ಮೊದಲ ಮಹಿಳಾ ಅಧ್ಯಕ್ಷೆಯೊಂದಿಗೆ ವಿಶೇಷ ಸಂವಾದ – ಬಿಲ್ಲವಾಸ್ ಕತಾರ್ ನ ಪ್ರಥಮ ಮಹಿಳಾ ಅಧ್ಯಕ್ಷೆಯಾಗಿ ಶ್ರೀಮತಿ ಅಪರ್ಣ ಶರತ್ ಆಯ್ಕೆ
ಕತಾರ್: (ಮಾ.18) ಫೆಬ್ರವರಿ 26 ರಂದು ಐ.ಸಿ.ಸಿ. ಕತಾರ್, ಮುಂಬೈ ಹಾಲ್ ನಲ್ಲಿ ನಡೆದ ಬಿಲ್ಲವಾಸ್ ಕತಾರ್ ನ ಕಾರ್ಯಕಾರಿ ಮತ್ತು ಸಲಹಾ ಮಂಡಳಿಯ…