Belagavi: ಆಂಟಿ ಜತೆ ಲವ್ವಿಡವ್ವಿ – ಕರೆ ಸ್ವೀಕರಿಸಲಿಲ್ಲ ಎಂದು ಮನೆಗೆ ಹೋದ ಯುವಕ ಸೇರಿದ್ದು ಆಸ್ಪತ್ರೆಗೆ!! – ಅಷ್ಟಕ್ಕೂ ಆಗಿದ್ದೇನು?!
ಬೆಳಗಾವಿ, (ಡಿ.29): ಮದುವೆಯಾಗಿದ್ದ ಆಂಟಿ ಜೊತೆ ಲವ್ವಿಡವ್ವಿ ಇಟ್ಟುಕೊಂಡಿದ್ದ ಯುವಕ ಇದೀಗ ಆಸ್ಪತ್ರೆ ಸೇರಿದ್ದಾನೆ. ಗೋಕಾಕ್ನ ಸಂಗಮೇಶ್ವರದ ನಿವಾಸಿ ಆನಂದ್, ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದ.…