Wed. Apr 16th, 2025

sakleshpura

Sakleshpur: ಪುಲ್ವಾಮಾ ದಾಳಿಯಲ್ಲಿ ಹುತಾತ್ಮರಾದ ಭಾರತೀಯ ಸೈನಿಕರಿಗೆ ಶ್ರದ್ಧಾಂಜಲಿ..! – ಪ್ರೇಮಿಗಳ ದಿನ ಅಲ್ಲ , ಸೈನಿಕರ ಹುತಾತ್ಮ ದಿನ

ಸಕಲೇಶಪುರ:(ಫೆ.15) 2019 ನೇ ಸಾಲಿನ ಫೆಬ್ರವರಿ 14 ರಂದು ನಡೆದ ರಣಭೀಕರ ಸ್ಫೋಟದಲ್ಲಿ ಬಲಿಯಾದ ಸೈನಿಕರಿಗೆ ನಮನ ಸಲ್ಲಿಸಿ ಶ್ರದ್ಧಾಂಜಲಿ ಅರ್ಪಿಸಲಾಯಿತು. 12 ಫೆಬ್ರವರಿ…

Sakleshpur: ರಾಮದೂತ ಹಿಂದೂ ಮಹಾಗಣಪತಿ ಸಮಿತಿ ವತಿಯಿಂದ ಕೆಂಪೇಗೌಡ ಪುತ್ಥಳಿಗೆ 5555 ಕಾಣಿಕೆ ಸಮರ್ಪಣೆ

ಸಕಲೇಶಪುರ:(ಫೆ.12) ಸಕಲೇಶಪುರದಲ್ಲಿ ನಿರ್ಮಾಣವಾಗುತ್ತಿರುವ ನಾಡಪ್ರಭು ಕೆಂಪೇಗೌಡರ ಪುತ್ಥಳಿ ಐತಿಹಾಸಿಕ ಕಾರ್ಯಕ್ರಮಕ್ಕೆ ಸಾಕ್ಷಿಯಾಗಲಿದ್ದು ಫೆ. 14 ರಂದು ಪುತ್ಥಳಿ ಅನಾವರಣವನ್ನು ಪೂಜ್ಯ ಶ್ರೀ ನಿರ್ಮಲಾನಂದ ಸ್ವಾಮೀಜಿ…

Sakleshpur: ಸನ್ಮಾನ್ಯ ಸಿ.ಟಿ ರವಿ ಅವರ ಮೇಲೆ ಸುವರ್ಣಸೌಧ ಒಳಗೆ ಹಲ್ಲೆ ನಡೆಸಿದ ಗೂಂಡಾಗಳ ಮೇಲೆ ಕಠಿಣ ಕಾನೂನು ಕ್ರಮಕ್ಕೆ ಆಗ್ರಹಿಸಿ ರಾಜ್ಯಪಾಲರಿಗೆ ಮನವಿ ಸಲ್ಲಿಸಿದ ದತ್ತಪೀಠ ಮುಕ್ತಿ ಹೋರಾಟ ಸಮಿತಿ ಸಂಚಾಲಕ್

ಸಕಲೇಶಪುರ:(ಡಿ.20) ವಿಧಾನ ಪರಿಷತ್ ಸದಸ್ಯರಾದ ಸನ್ಮಾನ್ಯ ಸಿ.ಟಿ.ರವಿರವರ ಮೇಲೆ ಡಿ. 19 ರಂದು ಸುವರ್ಣ ಸೌಧದೊಳಗೆ ಕೆಲ ಕಿಡಿಗೇಡಿಗಳು ಹಲ್ಲೆ ನಡೆಸಲು ಮುಂದಾಗಿದ್ದು ದುರದುಷ್ಟಕರವಾಗಿದೆ.…

Sakleshpur: ಕೋಳಿಗಳಿಗೆ ವಿಷ ಇಟ್ಟು ಕೊಂದ ಕಿರಾತಕರು – ಸತ್ತ ಕೋಳಿಯ ಬಾಯಿಯಲ್ಲಿ ಕಾಣಿಸಿಕೊಂಡ ಬೆಂಕಿ!!!

ಸಕಲೇಶಪುರ:(ಡಿ.19) ಕಿರಾತಕರು ಕೋಳಿಗಳಿಗೆ ವಿಷ ಇಟ್ಟು ಕೊಂದ ಘಟನೆ ಸಕಲೇಶಪುರದ ಹಾಡಿಗೆ ಗ್ರಾಮದಲ್ಲಿ ನಡೆದಿದೆ. ಅಚ್ಚರಿ ಏನಂದ್ರೆ ಸತ್ತ ಕೋಳಿಯ ಬಾಯಿಯಲ್ಲಿ ಬೆಂಕಿ ಕಾಣಿಸಿಕೊಂಡಿದೆ.…

Sakleshpur: ಮುಜಾವರ್ ಪೀಠದ ಒಳಗೆ ಹಾಕಿರುವ ಹೂವು – ಗಂಧ ಅರಿಶಿನ ಕುಂಕುಮ ತೆಗೆಯುತ್ತಿರುವುದು ಕಾನೂನು ಬಾಹಿರ – ದತ್ತಪೀಠದಲ್ಲಿ ಶಾಖದ್ರಿ ಕುಟುಂಬಸ್ಥರು ಅರ್ಚಕರ ಮೇಲೆ ನಡೆಸಿರುವ ದಬ್ಬಾಳಿಕೆ ಖಂಡನೀಯ – ರಘು ಸಕಲೇಶಪುರ ಹಿಂದೂ ಮುಖಂಡ

ಸಕಲೇಶಪುರ:(ನ.24) ಹಿಂದೂಗಳ ಪವಿತ್ರತೆ ಕಾಪಾಡಿಕೊಂಡು ಬರುತ್ತಿರುವ ಚಂದ್ರದ್ರೋಣ ಪರ್ವತದಲ್ಲಿನ ದತ್ತಪೀಠದಲ್ಲಿ ಶಾಖದ್ರಿ ಹಾಗೂ ಮುಜಾವರ್’ಗಳ ದಬ್ಬಾಳಿಕೆ ಮೀತಿ ಮೀರಿದ್ದು ಜಿಲ್ಲಾಡಳಿತ ಮೌನ ವಹಿಸಿರುವುದು ಖಂಡನೀಯವಾಗಿದೆ.…

Sakleshpur: ಶಿರಾಡಿ ಗಡಿ ಚೌಡೇಶ್ವರಿ ಬ್ರಹ್ಮಕಲಶಕ್ಕೆ ಶೀಘ್ರದಲ್ಲಿ ಚಾಲನೆ

ಸಕಲೇಶಪುರ: (ನ.20) ಸಕಲೇಶಪುರ ತಾಲ್ಲೂಕು ಹಾನುಬಾಳು ಹೋಬಳಿ ಶಿರಾಡಿ ಗ್ರಾಮದ ಶ್ರೀ ಚೌಡೇಶ್ವರಿ ದೇವಸ್ಥಾನದ ಬ್ರಹ್ಮಕಲಶೋತ್ಸವ ಆಗಿ 32 ವರ್ಷಗಳಾಗಿದ್ದು, ಅಷ್ಟಬಂಧ ಇಲ್ಲದೆ ಅಭಿಷೇಕ…

Hassan: ಸಕಲೇಶಪುರದಲ್ಲಿ ಭಯಾನಕ ಭೂ ಕುಸಿತ- ರಸ್ತೆ ಸಮೇತ ಕೊಚ್ಚಿ ಹೋದ ಭೂಮಿ

ಹಾಸನ (ಜು.30): ಹಾಸನ ಜಿಲ್ಲೆಯಲ್ಲಿ ಮಳೆಯ ಅಬ್ಬರ ಮುಂದುವರಿದಿದ್ದು, ಸಕಲೇಶಪುರದಲ್ಲಿ ಬೃಹತ್ ಪ್ರಮಾಣದಲ್ಲಿ ಭೂ ಕುಸಿತ ಸಂಭವಿಸಿದೆ. ಇದನ್ನೂ ಓದಿ: 🛑ಮಂಗಳೂರು: ಬೀದಿ ಬದಿ…