Belthangady: ಕುಕ್ಕಾವಿನಲ್ಲಿ ಧ್ಯಾನಾಸಕ್ತ 12 ಅಡಿ ಎತ್ತರದ ಶಿವನ ಪ್ರತಿಮೆ – ಪ್ರತಿಮೆಗೆ ಪುಷ್ಪಾರ್ಚನೆ ಮಾಡುವ ಮೂಲಕ ಬದುಕು ಕಟ್ಟೋಣ ಬನ್ನಿ ಸಂಚಾಲಕ ಮೋಹನ್ ಕುಮಾರ್ ರವರಿಂದ ಲೋಕಾರ್ಪಣೆ
ಬೆಳ್ತಂಗಡಿ:(ಫೆ.25) ಕುಕ್ಕಾವು ಸೇತುವೆಯ ಬಳಿ ಶಿವನದಿಯ ಕಿನಾರೆಯಲ್ಲಿ ಪಶ್ಚಿಮ ಘಟ್ಟಗಳಿಂದ ಆವೃತವಾದ ಸುಂದರ ಪರಿಸರದಲ್ಲಿ, ಶ್ರೀ ಬಾಲಕೃಷ್ಣ ಲಾವದಡಿ ಇವರ ಖಾಸಗಿ ಜಮೀನಿನಲ್ಲಿ ಅವರ…