Sullia: ಕಾರಿನಲ್ಲಿ ಹುಚ್ಚಾಟ ಪ್ರಕರಣ – ಸುಮೋಟೊ ಕೇಸ್ ದಾಖಲಾಗುತ್ತಿದ್ದಂತೆ ಯುವಕರು ಎಸ್ಕೇಪ್
ಸುಳ್ಯ:(ಎ.7) ಇಲ್ಲಿನ ಸಂಪಾಜೆ ಬಳಿ ಕಾರಿನಲ್ಲಿ ಹುಚ್ಚಾಟ ಮೆರೆದ ಪ್ರಕರಣದಲ್ಲಿ ಸುಮೋಟೊ ಕೇಸ್ ದಾಖಲಾಗುತ್ತಿದ್ದಂತೆ ಯುವಕರು ತಲೆಮರೆಸಿಕೊಂಡಿದ್ದಾರೆ. ಇದನ್ನೂ ಓದಿ: 🔴ಉಜಿರೆ: ಇಂಡೋನೇಷ್ಯಾದಲ್ಲಿ ಎಫ್‌ಎಸ್‌ಎ…