Udupi: ಡ್ರೈವಿಂಗ್ ನಲ್ಲಿರುವಾಗಲೇ ಚಾಲಕನಿಗೆ ಹಠಾತ್ ಆಗಿ ಕಾಣಿಸಿಕೊಂಡ ಎದೆನೋವು – ಇಳಿಜಾರಿಗೆ ಸಾಗಿದ ಬಸ್ – ಇಬ್ಬರಿಗೆ ಗಾಯ!!
ಉಡುಪಿ:(ಫೆ.12) ಡ್ರೈವಿಂಗ್ ನಲ್ಲಿರುವಾಗಲೇ ಚಾಲಕನಿಗೆ ಹಠಾತ್ ಎದೆನೋವು ಕಾಣಿಸಿಕೊಂಡ ಕಾರಣ ಬಸ್ ಹೆದ್ದಾರಿ ಪಕ್ಕದ ಇಳಿಜಾರಿಗಿಳಿದು ನಿಂತಿರುವ ಘಟನೆಯೊಂದು ನಡೆದಿದೆ. ಇದನ್ನೂ ಓದಿ :…