Ujire: ಜ.18ರಂದು ಉಜಿರೆಯ ಬೆನಕ ಹೆಲ್ತ್ ಸೆಂಟರ್ ನಲ್ಲಿ ರಜತ ಸಂಭ್ರಮ, ನೂತನ ವಿಸ್ತರಣಾ ಕಟ್ಟಡದ ಉದ್ಘಾಟನೆ : ಡಾ. ಗೋಪಾಲ ಕೃಷ್ಣ . ಕೆ
ಉಜಿರೆ :(ಜ.17) ಉಜಿರೆಯ ಪ್ರತಿಷ್ಠಿತ ಆಸ್ಪತ್ರೆಯಾಗಿರುವ ಬೆನಕ ಹೆಲ್ತ್ ಸೆಂಟರ್ 25ನೇ ವರ್ಷದ ಹೊಸ್ತಿಲಿನಲ್ಲಿದೆ. ಈ ಹಿನ್ನೆಲೆ ಜ.18ರಂದು ಉಜಿರೆಯ ಬೆನಕ ಹೆಲ್ತ್ ಸೆಂಟರ್…