Ujire: ಎಸ್.ಡಿ.ಎಂ. ಸ್ನಾತಕೋತ್ತರ ಕೇಂದ್ರದಲ್ಲಿ “ಕ್ರಿಯೇಟರ್ ಎಕಾನಮಿ ಮತ್ತು ಕೃತಕ ಬುದ್ಧಿಮತ್ತೆ – ಆರ್ಥಿಕ ಅಭಿವೃದ್ಧಿಯ ಕಡೆಗೆ” ಕುರಿತು ಅತಿಥಿ ಉಪನ್ಯಾಸ ಕಾರ್ಯಕ್ರಮ
ಉಜಿರೆ,(ಡಿ.17): ಕೃತಕ ಬುದ್ಧಿಮತ್ತೆ (AI)ಯ ಸರಿಯಾದ ಬಳಕೆ ಮತ್ತು ನೈತಿಕ ಹಾಗೂ ಸಾಮಾಜಿಕ ಮೌಲ್ಯಗಳ ನಡುವಿನ ಸಮತೋಲನ ಕಾಪಾಡುವುದು ಆರ್ಥಿಕತೆಯ ಸಮಗ್ರ ಅಭಿವೃದ್ಧಿಗೆ ಅವಶ್ಯಕ…