Belthangady: ಮಹಾಕುಂಭಮೇಳದಲ್ಲಿ ಪ್ರಭಾಕರ್ ಭಟ್ ಇಡ್ಯಾ, ಸಂದೇಶ್ ಭಟ್ ಬೆಂಗಳೂರು ಹಾಗೂ ನಿತೇಶ್ ರವರಿಂದ ಪುಣ್ಯಸ್ನಾನ
ಬೆಳ್ತಂಗಡಿ:(ಫೆ.20) ಉತ್ತರ ಪ್ರದೇಶದ ಪ್ರಯಾಗ್ ರಾಜ್ ನಲ್ಲಿ ನಡೆಯುತ್ತಿರುವ ಮಹಾಕುಂಭ ಮೇಳದಲ್ಲಿ ಗುರುವಾಯನಕೆರೆಯ ಜ್ಯೋತಿಷ್ಯ ಹಾಗೂ ಪುರೋಹಿತರಾದ ಪ್ರಭಾಕರ್ ಭಟ್ ಇಡ್ಯ, ಸಂದೇಶ್ ಭಟ್…