Sakaleshpur: ಶಿರಾಡಿ ಘಾಟ್ನಲ್ಲಿ ಭಾರೀ ಭೂಕುಸಿತ – ಮಣ್ಣಿನಡಿ ಸಿಲುಕಿದ ಹಲವು ವಾಹನಗಳು -ವಾಹನ ಸಂಚಾರ ಸ್ಥಗಿತ
ಸಕಲೇಶಪುರ:(ಜು.30) ರಾಜ್ಯದಲ್ಲಿ ಸುರಿಯುವ ಭಾರೀ ಮಳೆಗೆ ಅಲ್ಲಲ್ಲಿ ಗುಡ್ಡಗಾಡುಗಳು ಕುಸಿಯುತ್ತಿವೆ. ಶಿರಾಡಿ ಘಾಟ್ನ ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಸಂಚಾರ ಸ್ಥಗಿತವಾಗಿದೆ. ಇದನ್ನೂ ಓದಿ: https://uplustv.com/2024/07/30/uppinangadi-ಪಂಜಳದಲ್ಲಿ-ಹೆದ್ದಾರಿಗೆ-ನುಗ್ಗಿದ-ನದಿ-ನೀರು…