Vitla: ಇಡಿ ಅಧಿಕಾರಿಗಳ ಸೋಗಿನಲ್ಲಿ ದರೋಡೆ ಪ್ರಕರಣ – ಕೇರಳ ಮೂಲದ ಆರೋಪಿ ಅರೆಸ್ಟ್! – ಅರೆಸ್ಟ್ ಆದ ತಕ್ಷಣ ಆಸ್ಪತ್ರೆ ಸೇರಿದ ಆರೋಪಿ!!
ವಿಟ್ಲ:(ಫೆ.4) ಬೋಳಂತೂರು ನಾರ್ಶ ಸುಲೈಮಾನ್ ಹಾಜಿ ಅವರ ಮನೆಗೆ ಇಡಿ ಅಧಿಕಾರಿಗಳ ರೀತಿ ಬಂದು ದಾಳಿ ದರೋಡೆಗೈದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪೊಲೀಸರು ಇನ್ನೋರ್ವ ಆರೋಪಿಯನ್ನು…