Tue. Feb 4th, 2025

wantedaccusedarrest

Mangaluru: ಹಲವು ಕೇಸ್‌ ನಲ್ಲಿ ಪೋಲಿಸರಿಗೆ ಬೇಕಾಗಿದ್ದ ಆರೋಪಿ ಭರತ್‌ ಶೆಟ್ಟಿ ಅರೆಸ್ಟ್!!

ಮಂಗಳೂರು:(ಫೆ.3) ಹಲವು ಕೇಸ್‌ ನಲ್ಲಿ ಪೋಲಿಸರಿಗೆ ಬೇಕಾಗಿದ್ದ ಆರೋಪಿಯೊಬ್ಬನನ್ನು ಪೋಲಿಸರು ಅರೆಸ್ಟ್‌ ಮಾಡಿದ್ದಾರೆ. ಗೂಂಡಾ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ಸುರತ್ಕಲ್‌ ಇಡ್ಯಾ ಗ್ರಾಮದ ಕಾನ…