ಬೆಳ್ತಂಗಡಿ:(ಜು.11) ಬೆಳ್ತಂಗಡಿ ಸಂತೆಕಟ್ಟೆಯ ಐ.ಜಿ. ಕಾಂಪ್ಲೆಕ್ಸ್ ನಲ್ಲಿರುವ ಸಂಪೂರ್ಣ ಫ್ಯಾಮಿಲಿ ಶೋರೂಂ ಆಗಿರುವ ಮಾತೃಶ್ರೀ ಸಿಲ್ಕ್ಸ್ & ರೆಡಿಮೇಡ್ಸ್ ನಲ್ಲಿ ಜುಲೈ 13 ರಿಂದ ಆಷಾಢ ಸೇಲ್ ಆರಂಭವಾಗಲಿದೆ.

ಸಾರಿ ಹಾಗೂ ಕುರ್ತೀಸ್ , ಲೆಗ್ಗಿನ್ಸ್, ಹಾಗೂ ಬೆಡ್ ಶೀಟ್ , ಟವಲ್, ಲುಂಗಿ, ಬರ್ಮುಡ , ಟೀ ಶರ್ಟ್, ಒಳ ಉಡುಪುಗಳು ಹಾಗೂ ಮಕ್ಕಳ, ಪುರುಷರ, ಮಹಿಳೆಯರ, ಯುವಕ, ಯುವತಿಯರ, ಗುಣಮಟ್ಟದ ವಸ್ತ್ರಗಳು ಅತೀ ಕಡಿಮೆ ದರದಲ್ಲಿ ಲಭ್ಯವಿದೆ.
ಉತ್ತಮ ಗುಣಮಟ್ಟದ ಬಟ್ಟೆಗಳು , ಅತೀ ಕಡಿಮೆ ದರದಲ್ಲಿ ಲಭ್ಯವಿದೆ. ಕೇವಲ ಕೆಲವು ದಿನಗಳು ಮಾತ್ರ ಈ ಆಫರ್ ನಡೆಯಲಿದೆ.