Fri. Apr 11th, 2025

Beltangadi: Golden Award – ಅಚ್ಚು ಮುಂಡಾಜೆಯವರಿಗೆ “ಗೋಲ್ಡನ್ ಅಸೋಸಿಯೇಟ್ ಡಿಸ್ಟ್ರಿಕ್ಟ್ ಕೋ ಆರ್ಟಿನೇಟರ್” ಗೋಲ್ಡನ್ ಅವಾರ್ಡ್

ಬೆಳ್ತಂಗಡಿ:(ಜು.14) ದ.ಕ, ಕೊಡಗು, ಚಿಕ್ಕಮಗಳೂರು ಮತ್ತು ಹಾಸನ ಈ ನಾಲ್ಕು ಕಂದಾಯ ಜಿಲ್ಲೆಗಳನ್ನೊಳಗೊಂಡ ಲಯನ್ಸ್ ಜಿಲ್ಲೆ ಇದರ

ಜಿಲ್ಲಾ ರಾಜ್ಯಪಾಲರ ಸಂಪುಟದಲ್ಲಿ “ಈದ್ ಸೆಲೆಬ್ರೇಷನ್” ಕಾರ್ಯಕ್ರಮದ ಅಸೋಸಿಯೇಟ್ ಡಿಸ್ಟ್ರಿಕ್ಟ್ ಕಾರ್ಡಿನೇಟರ್ ಆಗಿ ಅತ್ಯುತ್ತಮವಾಗಿ ಸೇವೆ ಸಲ್ಲಿಸಿ,

ಇದನ್ನೂ ಓದಿ: https://uplustv.com/2024/07/14/ujire-ಉಜಿರೆ-ಎಸ್-ಡಿ-ಎಮ್-ಆಂಗ್ಲ-ಮಾಧ್ಯಮ-ಸಿ-ಬಿ-ಎಸ್-ಇ-ಶಾಲೆಯಲ್ಲಿ-ಜನಪದ-ನೃತ್ಯ-ತರಬೇತಿ

ಮಂಗಳೂರಿನಲ್ಲಿ ನಡೆದ ಈದ್ ಸೆಲೆಬ್ರೇಷನ್ ಕಾರ್ಯಕ್ರಮವನ್ನು ಅತ್ಯುತ್ತಮವಾಗಿ ನಿರೂಪಿಸಿ ‌,

ಬೆಳ್ತಂಗಡಿ ಲಯನ್ಸ್ ಕ್ಲಬ್ ಸುವರ್ಣ ವರ್ಷದಲ್ಲಿ ಎರಡನೇ ಬಾರಿ ಜಿಲ್ಲೆಯಲ್ಲಿ ಪ್ರಥಮ ಸ್ಥಾನ ಬರುವಲ್ಲಿ ಕೊಡುಗೆ ನೀಡಿದ ಲಯನ್ ಅಶ್ರಫ್ ಆಲಿಕುಂಞಿ ಮುಂಡಾಜೆ (ಅಚ್ಚು ಮುಂಡಾಜೆ) ಅವರಿಗೆ

ಲಯನ್ಸ್ ಜಿಲ್ಲಾ ರಾಜ್ಯಪಾಲ ಡಾ. ಮೆಲ್ವಿನ್ ಡಿಸೋಜಾ ಅವರು ‘ಗೋಲ್ಡನ್ ಅಸೋಸಿಯೇಟ್ ಡಿಸ್ಟ್ರಿಕ್ಟ್ ಕೋ ಆರ್ಟಿನೇಟರ್’ ಗೋಲ್ಡನ್ ಅವಾರ್ಡ್ ನೀಡಿ ಪುರಸ್ಕರಿಸಿದ್ದಾರೆ.

Leave a Reply

Your email address will not be published. Required fields are marked *


ಇನ್ನಷ್ಟು ಸುದ್ದಿಗಳು