ಗುರುವಾಯನಕೆರೆ:(ಜು.16) ಗುರುವಾಯನಕೆರೆಯಿಂದ ಅಳದಂಗಡಿ ನಾವರ ತನಕ ಹೆದ್ದಾರಿ ರಸ್ತೆ ಅಗಲೀಕರಣವಾಗಿ ವರ್ಷ ಪೂರ್ತಿ ಆಗುವ
ಇದನ್ನೂ ಓದಿ: https://uplustv.com/2024/07/16/kalleri-newly-started-
ಮೊದಲೇ( ಶಕ್ತಿ ನಗರ) ಪೊಟ್ಟುಕೆರೆ ಸರ್ಕಲ್ ನ ಸ್ವಲ್ಪ ಮುಂದೆ ರಸ್ತೆ ಮಧ್ಯೆ ಅಪಾಯಕಾರಿ ಹೊಂಡ ಕಂಡು ಬಂದಿದೆ.
ಕೇವಲ ರಸ್ತೆ ಅಗಲೀಕರಣವಾಗಿದ್ದು ಮಾತ್ರ,
ಆದರೆ ಡಾಮಾರೀಕರಣ ಅಷ್ಟು ತೃಪ್ತಿಕರವಾಗಿಲ್ಲ ಎನ್ನುವುದು ಸಾರ್ವಜನಿಕ ವಲಯದಲ್ಲಿ ಮಾತು ಕೇಳಿ ಬರುತ್ತಿದೆ.