Mon. Feb 17th, 2025

Bandaru: Myroltadka, Shivnagar – Perla Baipadi connecting road of Bandaru village is temporarily open for traffic through rapid operation..

ಬಂದಾರು:(ಜು.18) ಬಂದಾರು ಗ್ರಾಮದ ಮೈರೋಳ್ತಡ್ಕ, ಶಿವನಗರ – ಪೆರ್ಲ ಬೈಪಾಡಿ ಸಂಪರ್ಕಿಸುವ

ಇದನ್ನೂ ಓದಿ: https://uplustv.com/2024/07/18/belthangadi-leadership-training-program-for-students-at-ujire-bcm-hostel-by-jci-

ಬೋಲೋಡಿ ಸೇತುವೆ ಬಳಿ ಗುಡ್ಡ ಕುಸಿದು ರಸ್ತೆಯಲ್ಲಿ ವಾಹನ ಸoಚಾರ ಸಂಪೂರ್ಣ ಸ್ಥಗಿತಗೊಂಡು ಸಂಚಾರವನ್ನು ನಿಷೇಧಿಸಲಾಗಿತ್ತು.

ತಕ್ಷಣವೇ ಸ್ಥಳಕ್ಕೆ ಗ್ರಾಮ ಪಂಚಾಯತ್ ಅಧ್ಯಕ್ಷರಾದ ದಿನೇಶ್ ಗೌಡ, ಸದಸ್ಯರು ಹಾಗೂ ಪಿಡಿಒ, ಪಿಡಬ್ಲ್ಯೂಡಿ ಆಗಮಿಸಿದರು.

ಇದಕ್ಕೆ ತಕ್ಷಣವೇ ಪ್ರತಿಕ್ರಿಯೆಸಿದ ಮುಗೇರೊಡಿ ಕನ್ಸ್ಟ್ರಕ್ಷನ್ ನವರು ,ಅವರ ಜೆಸಿಬಿ ಯನ್ನು ಸ್ಥಳಕ್ಕೆ ಕಳುಹಿಸಿ ರಸ್ತೆಗೆ ಬಿದ್ದ ಮಣ್ಣನ್ನು ಕ್ಷಿಪ್ರ ಕಾರ್ಯಾಚರಣೆ ಮೂಲಕ ತೆರವುಗೊಳಿಸಿದರು. ಕ್ಷಿಪ್ರ ಕಾರ್ಯಾಚರಣೆ ಮೂಲಕ ತಾತ್ಕಾಲಿಕವಾಗಿ ಸಂಚಾರಕ್ಕೆ ಮುಕ್ತಗೊಳಿಸಲಾಯಿತು.

Leave a Reply

Your email address will not be published. Required fields are marked *


ಇನ್ನಷ್ಟು ಸುದ್ದಿಗಳು