ನಾರಾವಿ :(ಜು.18) ಬಿಜೆಪಿ ಯುವಮೋರ್ಚಾ ನಾರಾವಿ ಮಹಾಶಕ್ತಿ ಕೇಂದ್ರ ನೂತನ ಅಧ್ಯಕ್ಷರಾಗಿ ಹರೀಶ್ ಕಾಶೀಪಟ್ಣ ನೇಮಕಗೊಂಡರು.

ಕಾರ್ಯದರ್ಶಿಯಾಗಿ ವಿಕೀತ್ ಶೆಟ್ಟಿ ಕೊಕ್ರಾಡಿ ,

ಸದಸ್ಯರುಗಳಾಗಿ ರಂಜಿತ್ ನಾರಾವಿ,

ಸುಮನ್ ಹೆಗ್ಡೆ ಕರಿಮಣೇಲು ,

ಯಶೋಧರ ಪೂಜಾರಿ ಆರಂಬೋಡಿ ನೇಮಕಗೊಂಡರು.