Sat. Jan 18th, 2025

Ilanthila : ಇಳಂತಿಲ ಗ್ರಾಮ ಸಮಿತಿ ಸಭೆ

ಇಳಂತಿಲ :(ಜು.19) ಇಳಂತಿಲ ಗ್ರಾಮಸಮಿತಿ ಸಭೆ ಅಂಡೆತಡ್ಕ ಶಾಲೆಯಲ್ಲಿ ನಡೆಯಿತು.

ಇದನ್ನೂ ಓದಿ: https://uplustv.com/2024/07/19/punjalkatte-lorry-accident-ಪುಂಜಾಲಕಟ್ಟೆಯಲ್ಲಿ-ಲಾರಿ-ಪಲ್ಟಿ-ಓರ್ವ-ಸ್ಥಳದಲ್ಲೇ-ಸಾವು/

ಸಭೆಯಲ್ಲಿ ಕಣಿಯೂರು ವಲಯ ಗ್ರಾಮ ಸಮಿತಿಯ ಅಧ್ಯಕ್ಷರಾದ ಪ್ರಪುಲ್ಲಚಂದ್ರ ಅಖಿಲ ಕರ್ನಾಟಕ ಜನಜಾಗೃತಿ ಸಮಿತಿಯ ಸದಸ್ಯರಾದ

ಅಬ್ಬಾಸ್ ಬಟ್ಲಡ್ಕ ವಲಯ ಮೇಲ್ವಿಚಾರಕರಾದ ಶಿವಾನಂದ ವಾಣಿಶ್ರೀ ಭಜನಾ ಮಂಡಳಿಯ ಅಧ್ಯಕ್ಷರಾದ ಹರೀಶ್ ನವಜೀವನ ಸಮಿತಿಯ

ಅಧ್ಯಕ್ಷರಾದ ಪದ್ಮನಾಭ ಸೇವಾಪ್ರತಿನಿಧಿ ವಸಂತಿ ಹಾಗೂ ನವಜೀವನ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು.

ಅಬ್ಬಾಸ್ ಬಟ್ಲಡ್ಕರವರು ಸಮಿತಿಯ ಪುನಾರಚನೆ ಯ ಬಗ್ಗೆ ಮಾಹಿತಿ ನೀಡಿದರು.

ಮುಂದಿನ ದಿನಗಳಿಂದ ಭಜನೆ ಮಾಡಬೇಕಾಗಿ ತಿಳಿಸಿದರು. ಪ್ರಪುಲ್ಲಚಂದ್ರರವರು ಪ್ರತಿ ತಿಂಗಳು ಗ್ರಾಮಸಮಿತಿ ಸಭೆ ನಡೆಸಬೇಕಾಗಿ ಮಾಹಿತಿ ನೀಡಿದರು.

ರಮೇಶ್ ಸ್ವಾಗತಿಸಿ, ವಿಶ್ವನಾಥ ಧನ್ಯವಾದ ಸಲ್ಲಿಸಿದರು.

Leave a Reply

Your email address will not be published. Required fields are marked *