Wed. Dec 4th, 2024

Ujire : ಉಜಿರೆ SDM English Medium (ಸಿ.ಬಿ.ಎಸ್.ಇ) ಶಾಲೆಗೆ ಶ್ರೀ ಡಿ.ಶ್ರೇಯಸ್ ಕುಮಾರ್ ಭೇಟಿ

ಉಜಿರೆ :(ಜು.26) ಎಸ್.ಡಿ.ಎಮ್.ಇ ಸೊಸೈಟಿಯ ಯೋಜನಾ ನಿರ್ದೇಶಕರಾದ ಶ್ರೀ ಡಿ.ಶ್ರೇಯಸ್ ಕುಮಾರ್ ಇವರು

ಉಜಿರೆಯ ಎಸ್.ಡಿ.ಎಂ ಆಂಗ್ಲ ಮಾಧ್ಯಮ (ಸಿ.ಬಿ.ಎಸ್.ಇ)ಶಾಲೆಗೆ ಭೇಟಿ ನೀಡಿ ಅಲ್ಲಿಯ

ವಿದ್ಯಾರ್ಥಿಗಳು ಹಾಗೂ ಶಿಕ್ಷಕರೊಂದಿಗೆ ಶಾಲಾ ಚಟುವಟಿಕೆಗಳ ಕುರಿತು ಸಂವಾದ ನಡೆಸಿದರು.

ಇದನ್ನೂ ಓದಿ: https://uplustv.com/2024/07/26/today-even-if-these-people-have-money-they-cannot-buy-things/

Leave a Reply

Your email address will not be published. Required fields are marked *