Thu. Dec 5th, 2024

Ujire: (ಸೆ.2 – ಅ.10) ರುಡ್‌ ಸೆಟ್‌ ಸಂಸ್ಥೆಯಲ್ಲಿ ಉಚಿತ ಕಂಪ್ಯೂಟರ್‌ ಡಿಸೈನ್‌ ತರಬೇತಿ

ಉಜಿರೆ:(ಆ.29) ಉಜಿರೆಯ ರುಡ್‌ ಸೆಟ್‌ ಸಂಸ್ಥೆಯಲ್ಲಿ ಸ್ವ ಉದ್ಯೋಗ ಆಕಾಂಕ್ಷಿಗಳಿಗೆ ಕಂಪ್ಯೂಟರ್‌ ಡಿಸೈನ್‌ ಸೆಪ್ಟೆಂಬರ್‌ 2 ರಿಂದ ಅಕ್ಟೋಬರ್‌ 10 ರವರೆಗೆ 45 ದಿನಗಳ ಉಚಿತ ತರಬೇತಿಯನ್ನು ಆಯೋಜಿಸಲಾಗಿದೆ.

ಅರ್ಜಿಯನ್ನು ಸಲ್ಲಿಸಲು ಕೆಳಗೆ ತಿಳಿಸಿರುವ ಲಿಂಕನ್ನು ಕ್ಲಿಕ್ ಮಾಡಿ👇🏻:

https://forms.gle/Z2xPLE1FigamcMBd9

ವಯೋಮಿತಿ: 18 ರಿಂದ 45 ವರ್ಷಗಳು . ತರಬೇತಿಯ ಅವಧಿಯಲ್ಲಿ ಊಟ ಮತ್ತು ವಸತಿ ಸಂಪೂರ್ಣವಾಗಿ ಉಚಿತವಾಗಿರುತ್ತದೆ. ಜೊತೆಗೆ ಸಂಸ್ಥೆಯ ಸಮವಸ್ತ್ರ ಉಚಿತವಾಗಿ ಕೊಡಲಾಗುತ್ತದೆ. ಹಾಗೂ ಬ್ಯಾಂಕಿನಿಂದ ಸಿಗುವ ಸಾಲದ ಬಗ್ಗೆ ಮಾಹಿತಿ ನೀಡಲಾಗುತ್ತದೆ.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:

08256- 236404/ 9591044014/ 9448348569/ 9980885900 / 9902594791

ವಾಟ್ಸಪ್‌ ಮೂಲಕ ಅರ್ಜಿ ಸಲ್ಲಿಸಲು : 6364561982

ಆನ್ಲೈನ್‌ ವೆಬ್‌ ಸೈಟ್‌ : www.rudsetujire.com

Leave a Reply

Your email address will not be published. Required fields are marked *