ಪುತ್ತೂರು:(ಆ.24) ಯುವಕನೋರ್ವನನ್ನು ಮನೆಯಲ್ಲಿ ಕೂಡಿ ಹಾಕಿ ಯದ್ವಾತದ್ವಾ ಹಲ್ಲೆ ಮಾಡಿದ ಘಟನೆ ಪುತ್ತೂರಿನಲ್ಲಿ ನಡೆದಿದೆ.
![](https://uplustv.com/wp-content/uploads/2024/08/WhatsApp-Image-2024-08-19-at-14.40.54_6087ee73-666x1024.jpg)
![](https://uplustv.com/wp-content/uploads/2024/08/WhatsApp-Image-2024-08-19-at-23.43.29_ae39c904.jpg)
ಬೊಳಂತರು ನಿವಾಸಿ ರಹೀಮ್ ಎಂಬಾತನ ಮೇಲೆ ಯುವಕರ ಗುಂಪು ಹಲ್ಲೆ ಮಾಡಿದೆ. ಎಲ್ಲಿ ಈತನಿಗೆ ಹೊಡೆದಿದ್ದಾರೆ ಎಂಬುದು ಸ್ಪಷ್ಟವಾಗಿಲ್ಲ. ಮಾರಣಾಂತಿಕವಾಗಿ ಥಳಿಸುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
![](https://uplustv.com/wp-content/uploads/2024/08/057b1d26-13c1-450b-9ca4-33b6e7226863-1-810x1024.jpg)
![](https://uplustv.com/wp-content/uploads/2024/08/siri-1-1024x757.jpg)
ಹುಡುಗಿ ವಿಚಾರದಲ್ಲಿ ಕೂಡಿ ಹಾಕಿ ಥಳಿಸಲಾಗಿರುವ ಮಾಹಿತಿ ಲಭ್ಯವಾಗಿದೆ. ಪೋಲೀಸ್ ಮೂಲದ ಮಾಹಿತಿ ಪ್ರಕಾರ ಪುತ್ತೂರು ಯುವಕರ ತಂಡದಿಂದ ಥಳಿತ ಮಾಡಲಾಗಿದೆ ಎಂದು ತಿಳಿದು ಬಂದಿದೆ. ಈ ಬಗ್ಗೆ ಜಿಲ್ಲೆಯ ಯಾವುದೇ ಠಾಣೆಯಲ್ಲಿ ದೂರು ದಾಖಲಾಗಿಲ್ಲ. ಪ್ರಕರಣವನ್ನು ರಾಜಿಯಲ್ಲಿ ಮುಗಿಸಿರೋ ಮಾಹಿತಿ ತಿಳಿದು ಬಂದಿದೆ.
![](https://uplustv.com/wp-content/uploads/2024/08/WhatsApp-Image-2024-08-01-at-18.47.32_fec512cd-1-1024x777.jpg)
![](https://uplustv.com/wp-content/uploads/2024/08/ಮುಳಿಯ.jpg)
![](https://uplustv.com/wp-content/uploads/2024/08/51b5a0cd-f9b6-499f-a45b-f15e5ee2ea78-2-1024x1024.jpg)
![](https://uplustv.com/wp-content/uploads/2024/08/WhatsApp-Image-2024-07-12-at-16.54.12_23b03a5a-1.jpg)