Sat. Dec 14th, 2024

Ujire: ಮೈ ಚಾಯ್ಸ್ ಫ್ಯಾನ್ಸಿ ಮತ್ತು ಗಿಫ್ಟ್ ಸೆಂಟರ್ ಶುಭಾರಂಭ

ಉಜಿರೆ:(ಆ.29) ಮೈ ಚಾಯ್ಸ್ ಫ್ಯಾನ್ಸಿ ಮತ್ತು ಗಿಫ್ಟ್ ಸೆಂಟರ್ ಇದರ ಶುಭಾರಂಭವು ಆಗಸ್ಟ್. 28 ರಂದು ಓಷ್ಯನ್ ಪರ್ಲ್ ಎದುರು , ಕಾಲೇಜು ರಸ್ತೆ ಸಿದ್ದವನ ಉಜಿರೆಯಲ್ಲಿ ನಡೆಯಿತು.

ಇದನ್ನೂ ಓದಿ: 🔶ಉಜಿರೆ:(ಸೆ.2 – ಅ.10) ರುಡ್‌ ಸೆಟ್‌ ಸಂಸ್ಥೆಯಲ್ಲಿ ಉಚಿತ ಕಂಪ್ಯೂಟರ್‌ ಡಿಸೈನ್‌ ತರಬೇತಿ

ಅಂಗಡಿಯ ಮಾಲೀಕರಾದ ಮಿಥುನ್‌, ಚೇತನ್‌, ಯಜ್ಞೇಶ್‌ ಹಾಗೂ ಅವರ ಪೋಷಕರಾದ ಸೋಮಶೇಖರ್‌ ಶೆಟ್ಟಿ, ಮೀನಾಕ್ಷಿ , ಗಣೇಶ್‌ ಶೆಟ್ಟಿ, ದೀಪ ಪ್ರಜ್ವಲನೆ ಮಾಡುವ ಮೂಲಕ ಮೈ ಚಾಯ್ಸ್ ಫ್ಯಾನ್ಸಿ ಮತ್ತು ಗಿಫ್ಟ್ ಸೆಂಟರ್ ಅನ್ನು ಉದ್ಘಾಟಿಸಿದರು.

ಇಲ್ಲಿ ಎಲ್ಲಾ ತರಹದ ಗಿಫ್ಟ್ ಐಟಂ, ಅಲಂಕಾರಿಕಾ ಸಾಮಗ್ರಿಗಳು, ಒಂದು ಗ್ರಾಂ ಚಿನ್ನದ ಆಭರಣಗಳು, ಮುತ್ತು – ಮಣಿಗಳು- ರತ್ನಗಳು, ಎಲ್ಲಾ ತರಹದ ಸಮಾರಂಭಗಳಿಗೆ ಬಾಡಿಗೆ ಆಭರಣಗಳು, ಕ್ರೀಡಾ ವಸ್ತುಗಳು ಮತ್ತು ಜೆರ್ಸಿಗಳು, ಶೀಲ್ಡ್, ಆನ್ಲೈನ್ ಬಸ್ ಟಿಕೆಟ್ ಬುಕಿಂಗ್, ಆನ್ಲೈನ್ ರೈಲು ಟಿಕೆಟ್ ಬುಕಿಂಗ್ ಇತ್ಯಾದಿ ಸೇವೆಗಳು ಗ್ರಾಹಕರಿಗೆ ದೊರೆಯಲಿದೆ.

Leave a Reply

Your email address will not be published. Required fields are marked *


ಇನ್ನಷ್ಟು ಸುದ್ದಿಗಳು