Tue. Feb 11th, 2025

Ujire:(ಸೆ.1) ದೇಸಿ ನಾಯಿ ಮತ್ತು ಬೆಕ್ಕಿನ ಮರಿಗಳ ಉಚಿತ ದತ್ತುಕೊಡುವ ಶಿಬಿರ

ಉಜಿರೆ:(ಆ.31) ಎನಿಮಲ್‌ ಕೇರ್‌ ಟ್ರಸ್ಟ್‌ (ರಿ.) ಶಕ್ತಿನಗರ, ಮಂಗಳೂರು ಹಾಗೂ ರೋಟರಿ ಕ್ಲಬ್‌ ಬೆಳ್ತಂಗಡಿ ವತಿಯಿಂದ ದೇಸಿ ನಾಯಿ ಮತ್ತು ಬೆಕ್ಕಿನ ಮರಿಗಳ ಉಚಿತ ದತ್ತುಕೊಡುವ ಶಿಬಿರ ಕಾರ್ಯಕ್ರಮವು ಸೆ.1 ರಂದು ಉಜಿರೆಯ ಸಂಧ್ಯಾ ಟ್ರೇಡರ್ಸ್ ಎದುರುಗಡೆ ಬಸ್ಸು ನಿಲ್ದಾಣದ ಹತ್ತಿರ ಬೆಳಗ್ಗೆ 10 ರಿಂದ ಸಂಜೆ 5:00 ರವರೆಗೆ ನಡೆಯಲಿದೆ.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:
ಎನಿಮಲ್‌ ಕೇರ್‌ ಟ್ರಸ್ಟ್‌ : 8867021053

ದತ್ತುಕೊಡುವ ನಿಯಮಗಳು:

  • ನಿಮ್ಮ ವಿಳಾಸದ ನಕಲು ಪತ್ರ ಕಡ್ಡಾಯವಾಗಿ ಕೊಡಬೇಕು.
  • ನೀವು ನಾಯಿ/ ಬೆಕ್ಕಿಗೆ ಸಂತಾನವಾಗದಂತೆ ಚಿಕಿತ್ಸೆ ಮಾಡಿಸಬೇಕು.
  • ನೀವು ತಿಂಗಳಿಗೊಮ್ಮೆ ನಿಮ್ಮ ನಾಯಿ / ಬೆಕ್ಕಿನ ಬಗ್ಗೆ ವರದಿ ಕೊಡಬೇಕು.

Leave a Reply

Your email address will not be published. Required fields are marked *